Kannada Rajyotsava 2021

ಕನ್ನಡ ರಾಜ್ಯೋತ್ಸವ ೨೦೨೧

ಸ್ನೇಹಿತರೇ,
66 ನೇ ಕನ್ನಡ ರಾಜ್ಯೋತ್ಸವ ಹಾಗೂ ಕನ್ನಡಿಗರುಯುಕೆಯ ೧೬ನೇ ರಾಜ್ಯೋತ್ಸವ ಕಾರ್ಯಕ್ರಮಕ್ಕೆ ತಮಗೆಲ್ಲರಿಗೂ ಆದರದ ಸ್ವಾಗತ. ರಾಜ್ಯೋತ್ಸವವನ್ನು ಸಂಭ್ರಮದೊಂದಿಗೆ ಆಚರಿಸಲು ಸಕಲ ಸಿದ್ದತೆಗಳು ನಡೆದಿವೆ. ಎರಡು ವರ್ಷದ ನಂತರ ಮತ್ತೆ ಯುಕೆ ಕನ್ನಡಿಗರೆಲ್ಲ ಒಂದುಗೂಡಿ ಕರುನಾಡಿನ ಹಬ್ಬವನ್ನು ವಿಜೃಂಭಣೆಯಿಂದ ಆಚರಿಸೋಣ.

ಬನ್ನಿ ಎಲ್ಲರೂ ಜೊತೆಗೂಡಿ !
ಸಿರಿಗನ್ನಡಂ ಗೆಲ್ಗೆ.
ಕನ್ನಡಿಗರುಯುಕೆ

ಕನ್ನಡ ರಾಜ್ಯೋತ್ಸವ ೨೦೨೧ ಕಾರ್ಯಕ್ರಮಕ್ಕೆ ನೋಂದಾಯಿಸಿ

ಕನ್ನಡ ರಾಜ್ಯೋತ್ಸವ ೨೦೨೧