Kannada Kali – Milton Keynes

ಮಿಲ್ಟನ್ ಕೇನ್ಸ್ ಕನ್ನಡ ಕಲಿ ಕೇಂದ್ರ

೨೦೧೫ ರಲ್ಲಿ ಪ್ರಥಮ ಬಾರಿಗೆ ಮಿಲ್ಟನ್ ಕೇನ್ಸ್ ನಲ್ಲಿ ಕನ್ನಡ ಕಲಿ ಕಾರ್ಯಕ್ರಮ ಶುರುವಾಗಿತ್ತು. ಶಿಕ್ಷಕರ ಅಭಾವದಿಂದ ಕಾರ್ಯಕ್ರಮ ಸ್ಥಗಿತಗೊಂಡಿತ್ತು. ಜೂಲೈ ೨೦೧೭ ರಲ್ಲಿ ಶ್ರದ್ಧಾ ಕಾರ್ತಿಕ್, ಶೀತಲ್ ಸಂಜಯ್ ಹಾಗೂ ದಿವ್ಯ ರಾವ್ ಅವರ ನೇತೃತ್ವದಲ್ಲಿ ಮತ್ತೊಮ್ಮೆ ಕನ್ನಡ ಕಲಿ ಕೇಂದ್ರದ ಪುನರ್ಸ್ಥಾಪನೆಗೆ ಹುಮ್ಮಸ್ಸು ಬಂತು.
9th ಸೆಪ್ಟೆಂಬರ್ ನಂದು ಮಿಲ್ಟನ್ ಕೇನ್ಸ್ ಕನ್ನಡ ಕಲಿ ಅಧಿಕೃತವಾಗಿ ಆರಂಭವಾಯಿತು. ಕನ್ನಡ ಕಲಿ ಪ್ರಾರಂಭ ಸಮಾರಂಭದಲ್ಲಿ ೩೦ಕ್ಕೂ ಹೆಚ್ಚು ಪೋಷಕರು ಹಾಗೂ ಮಕ್ಕಳು ಉಪಸ್ಥಿತರಿದ್ದರು.

ಶಿಕ್ಷಕಿಯರ ಪರಿಚಯ

Mrs Shraddha Karthik

Mrs Sheetal Sanjay

Mrs Divya Rao

Kannada Habba 2017 Performance