Kannada Kali – Harrow

ಹಾರೋ ಕನ್ನಡ ಕಲಿ ಕೇಂದ್ರ

ಶನಿವಾರ ದಿನಾಂಕ ೧೪ -೦೧ -೨೦೧೭, ಮಕರ ಸಂಕ್ರಾತಿಯ ಶುಭ ದಿನದಲ್ಲಿ ಹ್ಯಾರೋ “ಕನ್ನಡ ಕಲಿ” ಎರಡನೇ ಆವರ್ತದ ತರಗತಿ ೬೦ ಕ್ಕೂ ಹೆಚ್ಚು ಮಕ್ಕಳು ಹಾಗು ಪೋಷಕರ ಉಪಸ್ಥಿತಿಯಲ್ಲಿ ಪುನರಾರಂಭವಾಯಿತು! ಈ ತರಬೇತಿ ಕೆಲವು ವರ್ಷದ ಹಿಂದೆ ಹ್ಯಾರೋ ನಲ್ಲಿಯೇ ಪ್ರ-ಪ್ರಥಮವಾಗಿ ಕನ್ನಡಿಗರುಯುಕೆಯ ಯೋಜನೆಯಡಿಯಲ್ಲಿ ಕನ್ನಡ ಪ್ರಾಧಿಕಾರ ಬೆಂಬಲದಿಂದ ಶುರುವಾಗಿತ್ತು. ಕನ್ನಡ ಕಲಿ ಹ್ಯಾರೋ ನಲ್ಲಿ ಪುನರಾರಂಭ ಮಾಡಿದಂತಹ ವಿಶೇಷ ಹೆಗ್ಗಳಿಕೆಗೆ ಅರ್ಹರಾದವರು ಕನ್ನಡಿಗರುಯುಕೆ. ಹ್ಯಾರೋ ಶಾಖೆಯ ಕನ್ನಡಿಗರು!
ಮಕರ ಸಂಕ್ರಾಂತಿಯ ಶುಭ ದಿನ ಹ್ಯಾರೋ ಕನ್ನಡಿಗರು ಅತ್ಯಂತ ಸಡಗರ ಸಂಭ್ರಮದಲ್ಲಿ ಹೊಸ ವರುಷದ ಪ್ರಯುಕ್ತ “ಕನ್ನಡ ಕಲಿ” ತರಗತಿಯ ಎರಡನೇ ಶಿಬಿರದ ಮೊದಲನೇ ಪಾಠಶಾಲೆಯನ್ನು ಆರಂಭ ಮಾಡಿದರು. ಸುಮಾರು ೩೦ಕ್ಕೂ ಹೆಚ್ಚು ಮಕ್ಕಳು ಹಾಗೂ ಸ್ವಯಂ ಸೇವಕ ಶಿಕ್ಷಕರ ಸಹಾಯದಿಂದ ಪ್ರತಿ ಎರಡು ವಾರಕ್ಕೊಮ್ಮೆ ತರಗತಿಯನ್ನು ನಡೆಸಲಾಗುತ್ತದೆ.

ಶಿಕ್ಷಕರ ಪರಿಚಯ

Rajesh K

Menaka Yogesh

Reena Mareguddi

Sujatha Ram

Devi Rajesh

Smitha Patil

Kannada Development Kannada Kali Harrow KUK News & Events

KUK Harrow Kannada Kali Classes Autumn 2018

Harrow Kannada Kali Classes Venue: Pinner Methodist Church, Love lane, Pinner HA5 3EE Please note the Class  timings: 4:15PM to 5:30PM September 2018 15th September 22nd September 29th September October […]

Kannada Development Kannada Kali Harrow KUK News & Events

Harrow Kannada Kali Classes Time Table for 2018

Harrow Kannada Kali Classes Venue: Pinner Methodist Church, Love lane, Pinner HA5 3EE Please note the Class  timings: 4:30PM to 5:30PM Feb 2018 10th Feb 2018 March 2018 3rd March […]

Kannada Development Kannada Kali Harrow KUK News & Events

Harrow Kannada Kali Classes Time Table (May to December 2017)

Harrow Kannada Kali Classes Venue: Pinner Methodist Church, Love lane, Pinner HA5 3EE Please note the Class Dates and timings: 20th May 2017 4:15PM to 5:30 PM Planned 10th June […]

Kannada Development Kannada Kali Harrow KUK News & Events

ಸಂಕ್ರಾಂತಿಯ ಸಂಭ್ರಮದಲ್ಲಿ “ಕನ್ನಡ ಕಲಿ ಹ್ಯಾರೋ” ಪುನರಾರಂಭ!

“ಎಲ್ಲಾದರೂ ಇರು, ಎಂತಾದರು ಇರು, ಎಂದೆಂದಿಗೂ ನೀ ಕನ್ನಡವಾಗಿರು” ಎನ್ನುವ ಕವಿವಾಣಿಯನ್ನು ಅನುಸರಿಸಿ  ನಿರಂತರವಾಗಿ ಯುನೈಟೆಡ್ ಕಿಂಗ್ಡಮ್ ನ ಕನ್ನಡಿಗರಿಗೆ ಮಾತೃ  ಭಾಷೆಯ ಜೊತೆಗಿನ ಕೊಂಡಿ ಕಳಚದಂತೆ ನೋಡಿಕೊಳ್ಳುವುದಷ್ಟೇ ಅಲ್ಲ, ಕನ್ನಡವೇ ಕನ್ನಡಿಯಾಗಿ ಪ್ರತಿಫಲಿಸುವಂತಾ ಹಲವಾರು ವೈವಿಧ್ಯಮಯ ಕಾರ್ಯಕ್ರಮಗಳನ್ನು ಒದಗಿಸುತ್ತಾ ಬರುತ್ತಿದ್ದಾರೆ […]

Kannada Development Kannada Kali Harrow KUK News & Events

Welcome to Kannada Kali Harrow/Pinner

Dear Friends, It’s amazing to see such an overwhelming response to Harrow/Pinner Kannada Kali program! Thanks to everyone involved in organising and thanks to all those volunteer teachers and you […]