KUK News & Events

ಮಂಕುತಿಮ್ಮನ ಕಗ್ಗ | ಡಿ.ವಿ.ಜಿಯವರಿಗೆ ವಿಶ್ವ ಕನ್ನಡಿಗರ ನಮನ

ನಮಸ್ಕಾರ ಸ್ನೇಹಿತರೇ,ಶ್ರೀ ಗಣೇಶ್ ದೇಸಾಯಿ ಅವರ ಅದ್ಭುತವಾದ ಗಾಯನವನ್ನು ತಾವೆಲ್ಲ ಭಾವ ಸಂಗಮ ಕಾರ್ಯಕ್ರಮದ ಮುಖಾಂತರ ನೋಡಿದ್ದೀರಿ ಎಂದು ಭಾವಿಸುತ್ತೇವೆ.ಈ ಬಾರಿ ಮತ್ತೊಮ್ಮೆ ಗಣೇಶ್ ದೇಸಾಯಿ ಅವರು ಸಹಗಾಯಕಿ ರಾಗಿಣಿ ಭಟ್ ಅವರೊಂದಿಗೆ ನಮ್ಮೆಲ್ಲರೊಂದಿಗೆ ವಿಶೇಷವಾಗಿ ಮಂಕುತಿಮ್ಮನ ಕಗ್ಗ ಪ್ರಸ್ತುತಪಡಿಸಲಿದ್ದಾರೆ.ಈಗಲಾಗಲೇ ಸುರಾಗಿಣಿ […]

KUK News & Events

ನಗೆ ಹಬ್ಬ – From UK to UK

ಮತ್ತೊಮ್ಮೆ ನಮ್ಮೆಲ್ಲರ ನಗಿಸಲು ಅಂತರ್ಜಾಲ ಮಾರ್ಗದಲ್ಲಿ ಬರಲಿದ್ದಾರೆ ನಮ್ಮ ಗಂಗಾವತಿ ಪ್ರಾಣೇಶ್, ಬಸವರಾಜ ಮಹಾಮನಿ ಹಾಗೂ ಅವರೊಂದಿಗೆ ನರಸಿಂಹ ಜೋಶಿ.  Date: 9th August 2020, Sunday Time: 2PM BST / 6.30PM IST ನಗುವ ಶುಲ್ಕ – ಕೇವಲ […]

KUK News & Events

Get Inspired By Ramesh Aravind

ರಮೇಶ್ ಅರವಿಂದ್ | ಯುಕೆ ಕನ್ನಡಿಗರ ಜೊತೆ ನೇರ ಮಾತುಕತೆ Date: 26th July 2020, Sunday Time: 2:30PM BST / 7PM IST  Register Using the LinK  : http://alturl.com/zbizk Don’t forget to Register Your Questions

KUK Local Chapters KUK News & Events

Register for Yoga Sessions

ಯುಕೆ ಕನ್ನಡಿಗರಿಗೆ ಯೋಗ ಶಿಬಿರ | ಡಾ. ಭಾಗೀರಥಿ ಕನ್ನಡತಿ ಕೋವಿಡ್ ಸಂಧಿಗ್ದ ಪರಿಸ್ಥಿತಿಯಲ್ಲಿ ನಮ್ಮೆಲ್ಲ ಅರೋಗ್ಯ ಕ್ಷೇಮ ಅತ್ಯಮೂಲ್ಯ. ಹೀಗಾಗಿ ವಿಶೇಷವಾಗಿ ಯುಕೆ ಕನ್ನಡಿಗರಿಗಾಗಿ ನಾವು ಮೊಟ್ಟ ಮೊದಲ ಬಾರಿ ಒಂದು ಯೋಗ ಶಿಬಿರವನ್ನು ಆಯೋಜಿಸಿದ್ದೇವೆ ದುಬೈ ನಲ್ಲಿ ವಾಸವಾಗಿರುವ […]

KUK Local Chapters KUK News & Events

ಸಾಗರದಾಚೆಗಿನ ಸಂಗೀತಾಸಕ್ತರ ಚಿತ್ತ, ಭಾವ – ಸಂಗಮದೊಳಗೂಂದು ಸುತ್ತ!

ನಮಸ್ಕಾರ ಸ್ನೇಹಿತರೇ, ಕರೋನಾದ ಕನವರಿಕೆಯಲ್ಲಿ ಮತ್ತೊಂದು ವಾರ ಕಳೆದು ಹೋಗಿದೆ. ಅದೃಷ್ಟವೂ, ಇಲ್ಲಾ ದುರಾದೃಷ್ಟವೂ ತಿಳಿಯದಾಗಿದೆ. ಕರೋನಾದಿಂದ ಗೃಹ ಬಂಧನ ಸುಧೀರ್ಘವಾಗುತ್ತಿದ್ದಂತೆ ಹಲವಾರು ಹೊಸ ವಿಚಾರಗಳಿಗೆ, ಆಯಾಮಗಳಿಗೆ, ಪ್ರಯೋಗಗಳಿಗೆ ನಮ್ಮನ್ನು ನಾವು ತೆರೆದುಕೊಳ್ಳಲು ಕಷ್ಟವೆಂದೆನಿಸಿದರೂ ಕಾಲ ಅನುವು ಮಾಡಿಕೊಡುತ್ತಿದೆ. ಸಂಗೀತವೆನ್ನುವುದು ಸದಭಿರುಚಿಯ, […]

KUK News & Events

ಭಾವ ಸಂಗಮ – ಕರ್ನಾಟಕ ಶಾಸ್ತ್ರೀಯ, ಭಾವಗೀತೆ, ಜಾನಪದ ಸೊಗಡಿನ ಮಧುರ ಸಂಗಮ

ಸ್ನೇಹಿತರೇ,  ಯುಕೆ ಕನ್ನಡಿಗರಿಗಾಗಿ ನಮ್ಮ ಮುಂಬರುವ ಆನ್ ಲೈನ್ ಕಾರ್ಯಕ್ರಮ ಭಾವ ಸಂಗಮ! ಹೆಸರಾಂತ ಕರ್ನಾಟಕ ಶಾಸ್ತ್ರೀಯ ಸಂಗೀತ ಗಾಯಕಿ ವಿದುಷಿ ಶ್ರೀಮತಿ ನಂದಿನಿ ರಾವ್ ಹಾಗೂ ಭಾವ ಸಂಗೀತದಿಂದ ಖ್ಯಾತಿ ಪಡೆದ ಶ್ರೀ ಗಣೇಶ್ ದೇಸಾಯಿ ನಮ್ಮೆಲ್ಲ ಯುಕೆ ಕನ್ನಡಿಗರನ್ನು […]

KUK Local Chapters KUK News & Events

ಜೀವ ಉಳಿಸಿದ್ದೇವೆ, ಜೀವನ ಉಳಿಸಬೇಕಿದೆ – ಸಂಸದ ಶ್ರೀ ಪ್ರತಾಪ್ ಸಿಂಹ

ನಮಸ್ಕಾರ ಸ್ನೇಹಿತರೇ, ಕಳೆದ ಎರಡು ತಿಂಗಳಿನಿಂದ ಮಹಾ ಮಾರಿ ಕರೋನಾದಿಂದ ತಪ್ಪಿಸಿಕೊಳ್ಳಲು ಹರ ಸಾಹಾಸ ಪಡುತ್ತ ಗೃಹ ಬಂಧನದಲ್ಲಿ ನಮ್ಮನ್ನು ನಾವು ಕಟ್ಟಿಹಾಕಿಕೊಂಡು ಸಮಯ ದೂಡುತ್ತಿದ್ದೇವೆ. ಸಣ್ಣ ಸಣ್ಣದಾಗಿರುತ್ತಿದ್ದ ಸವಾಲುಗಳು ಇಂತಹ ಪರಿಕ್ಷಾ ಸಮಯದಲ್ಲಿ ಸ್ವಲ್ಪದೊಡ್ಡದಾಗಿ ಬೆಳೆದಂತೆ ಕಂಡರೂ ಅವುಗಳು ಇಂದಲ್ಲಾ […]