KUK News & Events

ಕರ್ನಾಟಕ ಸಂಸ್ಕ್ರತಿ ಸಿರಿ | ನಾಟಕ.ಸಂಗೀತ.ಸಮ್ಮಿಲನ

ಸ್ನೇಹಿತರೇ, ನಮಸ್ಕಾರ. ಎಲ್ಲಾದರೂ ಇರು, ಎಂತಾದರೂ ಇರು ಎಂದೆಂದಿಗೂ ನೀ ಕನ್ನಡವಾಗಿರು ಎನ್ನುವ ಕವಿವಾಣಿಯನ್ನು ಅನುಸರಿಸಿ ಕನ್ನಡಿಗರುಯುಕೆ ಸಂಸ್ಥೆಯು ನಿರಂತರವಾಗಿ ಯುನೈಟೆಡ್ ಕಿಂಗ್ಡಮ್ ನ ಕನ್ನಡಿಗರಿಗೆ “ಕನ್ನಡ ಕಲಿ” ಎಂಬ ಕನ್ನಡ ತರಬೇತಿ ಕಾರ್ಯಕ್ರಮವನ್ನು ಹಲವಾರು ಕೇಂದ್ರಗಳಲ್ಲಿ ನಡೆಸುತ್ತಿರುವದು ತಮಗೆಲ್ಲ ಗೊತ್ತೇ ಇದೆ. ಬನ್ನಿ, ಲಂಡನ್ ನಲ್ಲಿ ಜೂಲೈ ೧೩, ಶನಿವಾರ ನಡೆಯಲಿರುವ ವಿಶೇಷ ಕರ್ನಾಟಕ ಸಂಸ್ಕ್ರತಿ ಸಿರಿ ಕಾರ್ಯಕ್ರಮವನ್ನು ಕನ್ನಡ ಪ್ರಾಧಿಕಾರದ ಉಪಸ್ಥಿತಿಯಲ್ಲಿ ವಿಜೃಂಭಣೆಯಿಂದ ಆಚರಿಸೋಣ. ನಮ್ಮ ಕರ್ನಾಟಕದ ಖ್ಯಾತ ನಾಟಕ ಕಲಾವಿದರು ಈ ಸಮಾರಂಭದಲ್ಲಿ […]

KUK News & Events

Ugadi 2019 – Big Thank You!

ಇದೇ ಏಪ್ರಿಲ್ ೭ ರಂದು ಫೆಲ್ಟಮ್, ಲಂಡನ್ ನಲ್ಲಿ ನಡೆದ ಕನ್ನಡಿಗರುಯುಕೆಯ ಯುಗಾದಿ ೨೦೧೯ ಆಚರಣೆಗೆ ನಿರೀಕ್ಷೆಗೂ ಮೀರಿದ ಸಂಖ್ಯೆಯಲ್ಲಿ ಆಗಮಿಸಿ ಬೇವುಬೆಲ್ಲ ಸ್ವೀಕರಿಸಿ, ಹಬ್ಬದೂಟವನ್ನು ಸವಿದು, ವಿವಿಧ ಕಾರ್ಯಕ್ರಮಗಳನ್ನು ಮನಸಾರೆ ಆನಂದಿಸಿ, ಕಲಾವಿದರಿಗೆಲ್ಲ ಉತ್ತೇಜನ ನೀಡಿ ಸಕ್ರಿಯವಾಗಿ ಪಾಲ್ಗೊಂಡ, ಎಲ್ಲ ಕನ್ನಡಾಭಿಮಾನಿ ಪ್ರೇಕ್ಷಕರಿಗೂ, ಕನ್ನಡಿಗರುಯುಕೆಯ ಪರವಾಗಿ ಅನಂತಾನಂತ ಪ್ರಣಾಮಗಳು, ಮನದಾಳದ ಧನ್ಯವಾದಗಳು. ನಿಮ್ಮ ಪ್ರೋತ್ಸಾಹವೇ ನಮ್ಮ ಸ್ಪೂರ್ತಿ. ಈ ನಿಮ್ಮ ಬೆಂಬಲ ಇನ್ನೂ ಅನೇಕ ಕಾರ್ಯಕ್ರಮಗಳನ್ನು, ಇನ್ನೂ ಅನೇಕ ಕನ್ನಡಕಲಿ ಕೇಂದ್ರಗಳನ್ನು ಪರಿಣಾಮಕಾರಿಯಾಗಿ, ಬೃಹತ್ ಪ್ರಮಾಣದಲ್ಲಿ […]

KUK Local Chapters KUK News & Events

ಬಹುಭಾಷಾ ಹಿನ್ನೆಲೆ ಗಾಯಕಿ ಅನನ್ಯ ಭಟ್

“The only truth is music.” ― Jack Kerouac “ಸಂಗೀತವೊಂದೇ ಸತ್ಯ!”… “ಗರ್ಭದಿ ನನ್ನಿರಿಸಿ, ಊರಲಿ ನಡೆಯುತಿರೆ, ತೇರಲಿ ಕುಳಿತಂತೆ ಅಮ್ಮಾ ಗುಮ್ಮಾ ಬಂತೆನಿಸಿ ಹೆದರಿ ನಿಂತಾಗ, ನಿನ್ನ ಸೆರಗೇ ಕಾವಲು ಅಮ್ಮಾ ಕಾಣದ ದೇವರಿಗೆ ಕೈಯ್ಯಾ ನಾ ಮುಗಿಯೆ ನಿನಗೆ ನನ್ನುಸಿರೇ ಆರತಿ …” – ಕೇಳಿದಷ್ಟೂ ಆ ಸ್ವರದ ಮಾರ್ದವತೆ, ತಿಳಿಯಾದ ಆತಂಕ-ವಿಷಾದದ ಛಾಯೆ ಕೇಳುಗರ ಮನದಲ್ಲಿ ಮೊರೆಯುತ್ತಿರುತ್ತಿದೆ. ಇದೇ ಹಾಡನ್ನು – ಕನ್ನಡ, ತೆಲುಗು, ತಮಿಳು, ಮಲಯಾಳಂ, ಮತ್ತು ಹಿಂದಿ – […]

KUK News & Events

ಯುಗಾದಿ ೨೦೧೯ ಆಮಂತ್ರಣ – Booking Information

ಯುಗಾದಿ ೨೦೧೯ ಆಮಂತ್ರಣ ಸ್ನೇಹಿತರೇ, ನಮಸ್ಕಾರ! ೭ ನೇ ಏಪ್ರಿಲ್ ೨೦೧೯, ಭಾನುವಾರ, ಕನ್ನಡಿಗರುಯುಕೆ ಹಮ್ಮಿಕೊಂಡಿರುವ ಯುಗಾದಿ ಹಬ್ಬದ ಆಚರಣೆಗೆ ತಪ್ಪದೇ ಬನ್ನಿ. ರುಚಿಕರವಾದ ಹೋಳಿಗೆ ಊಟದೊಂದಿಗೆ, ಸಾಂಸ್ಕ್ರತಿಕ ಕಾರ್ಯಕಮಗಳೊಂದಿಗೆ ನಾವೆಲ್ಲಾ ಒಟ್ಟಾಗಿ ಹೊಸ ವರ್ಷವನ್ನು ಬರಮಾಡಿಕೊಳ್ಳೋಣ. ವಂದನೆಗಳೊಂದಿಗೆ ಕನ್ನಡಿಗರುಯುಕೆ ಆಯೋಜನ ಸಮಿತಿ Venue Details Venue: Tudor Park Sports & Leisure in Middlesex Address: Browell’s Lane, Feltham, Middlesex, TW13 7EF  

KUK News & Events

Nandanam – Hindustani Concert across United Kingdom – Booking Information

Open to all Music Lovers An evening of Hindustani music with Vocal, Santoor, Sitar and Flute accompanied by Tabla & Harmonium  by resident Guruji’s of  S S Vidwan Memorial School of Indian Classical Music based in Hubli, which will premiere its first international concert  at The Bhavan, London followed by subsequent shows in Milton Keynes, Basingstoke, Manchester and Edinburgh […]

KUK News & Events

KUK Organisation Communication

ನಮಸ್ಕಾರ ಸ್ನೇಹಿತರೇ, We are very pleased to introduce our new Executive Members of KannadigaruUK (KUK) organisation who will join us with immediate effect  in promoting Kannada Culture, language and education in the UK. We would like to welcome Shraddha Karthik, Rashmi Machani, Pavitra Veerappa, Ramesh Mareguddi and Arun Patil to our executive committee. We wish them all […]