ನಮಸ್ಕಾರ ಸ್ನೇಹಿತರೇ, ಕಳೆದ ಎರಡು ತಿಂಗಳಿನಿಂದ ಮಹಾ ಮಾರಿ ಕರೋನಾದಿಂದ ತಪ್ಪಿಸಿಕೊಳ್ಳಲು ಹರ ಸಾಹಾಸ ಪಡುತ್ತ ಗೃಹ ಬಂಧನದಲ್ಲಿ ನಮ್ಮನ್ನು ನಾವು ಕಟ್ಟಿಹಾಕಿಕೊಂಡು ಸಮಯ ದೂಡುತ್ತಿದ್ದೇವೆ. ಸಣ್ಣ ಸಣ್ಣದಾಗಿರುತ್ತಿದ್ದ ಸವಾಲುಗಳು ಇಂತಹ ಪರಿಕ್ಷಾ ಸಮಯದಲ್ಲಿ ಸ್ವಲ್ಪದೊಡ್ಡದಾಗಿ ಬೆಳೆದಂತೆ ಕಂಡರೂ ಅವುಗಳು ಇಂದಲ್ಲಾ […]
KUK Local Chapters
ಸಜ್ಜನ ಸಲ್ಲಾಪ – Vividlipi Zoom Session
ನಮಸ್ಕಾರ ಸ್ನೇಹಿತರೆ…!! ವಿಚಿತ್ರವಾದರು ವೀಶೆಷವಾದಂತ ಮತ್ತೊಂದು ವಾರಾಂತ್ಯಕ್ಕೆ ನಾವು ನೀವೆಲ್ಲರು ಸಾಕ್ಷಿಯಾಗುತ್ತಿದ್ದೆವೆಯೆನೊ ಎನ್ನುವುದು ನನ್ನ ಅನಿಸಿಕೆ. ಕರೋನಾ ಎಂಬ ಕಂಟಕಪ್ರಾಯವಾದ ಮತ್ತು ಸಂಕಟಪ್ರದಾಯಕವೂ ಆದ ವಿಶೇಷ ಅತಿಥಿಯ ಆಗಮನದಿಂದಾಗಿ ವಿಶ್ವದಾದ್ಯಂತ ಸಾವು ನೋವುಗಳು, ದುಃಖ ದುಮ್ಮಾನಗಳು ಒಂದಡೆಯಾದರೆ, ಇನ್ನೊಂದೆಡೆ ಸಂತ್ರಸ್ತರಿಗೆ ಸಹಾಯ […]
COVID 19 – ಮಾಹಿತಿ ಪಟ್ಟಿ
ಪ್ರೀತಿಯ ಕನ್ನಡಿಗರೇ ನಮಸ್ಕಾರ. ಕೊರೊನ ಮಹಾಮಾರಿ ಎಲ್ಲೆಡೆ ಹಬ್ಬುತ್ತಿದೆ. ಈ ಕಷ್ಟ ಕಾಲದಲ್ಲಿ ಪ್ರತಿಯೊಬ್ಬರೂ ಸಾಕಷ್ಟು ಕಾಳಜಿ ವಹಿಸಿ ಮನೆಯಲ್ಲೇ ಇದ್ದೀರಾ ಎಂದು ಭಾವಿಸುತ್ತೇವೆ. ಇಂತಹ ಪರಿಸ್ಥಿತಿಯಲ್ಲಿ ಮಕ್ಕಳು, ವಯಸ್ಕರರು ಹಾಗೂ ಕೊರೊನ ಪೀಡಿತರಿಗೆ ತುರ್ತು ಸಹಾಯ ಕಲ್ಪಿಸುವುದು ಅತ್ಯಗತ್ಯ. ಯುನೈಟೆಡ್ […]
ಕನ್ನಡಿಗರುಯುಕೆ – ೧೫ ನೇ ರಾಜ್ಯೋತ್ಸವ
ನಮಸ್ಕಾರ ಸ್ನೇಹಿತರೆ… ಎಷ್ಟುಬಾರಿ ಬರೆದರು ಮತ್ತೆ ಮತ್ತೆ ಬರೆಯಲೆ ಬೆಕು ಎಂದು ಹಟಕ್ಕೆ ದೂಡುವ ಮನಸ್ಥಿತಿ ಇಂದು ಮತ್ತೊಂದು ಬರವಣಿಗೆಯನ್ನು ತಮ್ಮ ಮುಂದಿರಿಸಲು ಅನುವು ಮಾಡಿ ಕೊಟ್ಟಿದೆ. ಕನಸುಗಳನ್ನು ದಂಡಿಯಾಗಿ ಹೊತ್ತುಕೊಂಡು ಭಾವನೆಗಳ ಬಂಡಿಯನ್ನು ಆತುರಾತುರದಲ್ಲಿ ಹತ್ತಿಕೊಂಡು ಸ್ನೇಹಗಳ ಕೊಂಡಿಯನ್ನು ಹುಡುಕುತ್ತಾ ಅಂದೊಂದು […]
ಕನ್ನಡ ರಾಜ್ಯೋತ್ಸವ ಆಮಂತ್ರಣ – ಗೋವರ್ಧನ ಗಿರಿ ಜೋಷಿ
ನಮಸ್ಕಾರ ಸ್ನೇಹಿತರೇ…!! ಮೊದಲಿಗೆ ಎಲ್ಲರಿಗೂ ಇತ್ತಿಚಿಗೆ ಆಚರಿಸಿದ ಸರ್ವಶ್ರೇಷ್ಠ ಹಬ್ಬಗಳಲ್ಲೊಂದಾದ, ನಮ್ಮ ನಾಡಹಬ್ಬವೆಂದೆ ಪ್ರಖ್ಯಾತವಾದ ದಸರಾ ಹಬ್ಬದ ಹಾರ್ದಿಕ ಶುಭಾಶಯಗಳು..!!. ಎಂದಿನದಕ್ಕಿಂತಲು ತುಸು ಹೆಚ್ಚಿನ ಕೆಲಸದ ಒತ್ತಡದೊಂದಿಗೆ ಶುರುವಾದ ಕಳೆದವಾರ, ಶುಕ್ರವಾರ ಬಂದುದ್ದುರ ಅರವಿಗೆ ಬಾರದಷ್ಟರಮಟ್ಟಿಗೆ ಆವರಿಸಿಕೊಂಡು, ಕೇಲಸದಲ್ಲಿನ ಸಮಸ್ಯೆಗಳೊಂದಿಗೆ ಸೆಣಸಿ […]
ಕರ್ನಾಟಕ ಸಂಸ್ಕ್ರತಿ ಸಿರಿ | Event Report & Thank You Note
ಸ್ನೇಹಿತರೇ, ಎನೋ ಒಂದು ರೀತಿಯಲ್ಲಿ ಸಾಗರವು ಉಕ್ಕಿ ಹರಿದು, ಅದರ ಉಬ್ಬರವು ಇಳಿದು ಪ್ರಶಾಂತವಾದಂತಹ ಪರಿಸರದ ಅನುಭವ, ಜೊತೆಗೆ ತಾರಸಿಯ ಮೇಲೆ ಬಿಳುತ್ತಿರುವ ಮಳೆಯ ಹನಿಗಳಿಂದ ಉಂಟಾಗುತ್ತಿರುವ ಇಂಪಾದ ನಿನಾದ, ಅದಕ್ಕೆ ಪೂರಕವಾದಂತಹ ತಂಗಾಳಿ ಎಲ್ಲವು ಸೇರಿ ಒಂದು ಸುಂದರಮಯವಾದ ಸಂಧರ್ಭವನ್ನು […]
ಕನ್ನಡದ ಸಂಸ್ಕೃತಿ ಸಿರಿ- ಜಾತ್ರೆ ಯುಕೆಯಲ್ಲಿ ಕನ್ನಡದ ರಥಯಾತ್ರೆ
ಎಲ್ಲರಿಗೂ ನಮಸ್ಕಾರ ನಿಮಗೆಲ್ಲರಿಗೂ ತಿಳಿದಂತೆ ಕಳೆದಬಾರಿ ಕನ್ನಡನಾಡಿನ ಹೊಸವರ್ಷದ ಆಗಮನದ ಸಾಂಪ್ರದಾಯಿಕತೆಯ ಸಂಕೆತವಾದ “ಯುಗಾದಿ” ಹಬ್ಬವನ್ನು ಯುಕೆಯಲ್ಲಿ ನೆಲಸಿರುವ ತಮ್ಮೆಲ್ಲರೊಂದಿಗೆ ವಿಜ್ರಂಭಣೆಯಿಂದ ಆಚರಿಸುವ ಕನಸನ್ನೂ ಹೂತ್ತುಕೂಂಡು ಕನ್ನಡಿಗರು ಯುುಕೆ ತಂಡ ತಮ್ಮ ಮುಂದೆ ಬಂದು ನಿಂತಾಗ ತೋರಿದ ಪ್ರೀತಿ,ಆದರ ಮತ್ತು ಸಹಕಾರ ಆ ಕಾರ್ಯಕ್ರಮದ […]
ಹೀಗಾಗಿತ್ತು ಜಗಳ – ಚೇತನ್ ಅತ್ನಿ
ಚೇತನ್ ಅತ್ನಿ – ಮೂಲತಃ ಹಾಸನ ಜಿಲ್ಲೆಯ ಅರಕಲಗೂಡು ತಾಲೂಕಿನವನು, ಹಾಸನದ ಮಲೆನಾಡು ತಾಂತ್ರಿಕ ಮಹಾವಿದ್ಯಾಲಯದಿಂದ ಬಿ.ಇ ಪದವಿ ಮುಗಿಸಿ ಬೆಂಗಳೂರಿನಲ್ಲಿ ಒಂದು ಖಾಸಗಿ ಕಂಪನಿಯಲ್ಲಿ ಕೆಲಸ.ಸದ್ಯಕ್ಕೆ ಕಂಪನಿ ಕಡೆಯಿಂದ ಲಂಡನ್ಗೆ ವರ್ಗಾಯಿಸಲಾಗಿದೆ. ಒಂದರಿಂದ ಹತ್ತನೇ ತರಗತಿಯವರೆಗೂ ನಾನು ಕನ್ನಡ ಮಾದ್ಯಮದಲ್ಲಿ ಒಂದಿದುದರಿಂದ […]
ಕಾಫಿಯ ಜೊತೆಗಿಷ್ಟು ಹರಟೆಯ ಹುರುಗಾಳು – “ನಾಗಿನ್”
ಮಂದಗೆರೆ ವಿಶ್ವನಾಥ್ – ಬೆಳೆದದ್ದು ಬೆಂಗಳೂರಿನಲ್ಲಿ. ಮೈಸೂರ್ ಮೆಡಿಕಲ್ ಕಾಲೇಜ್ನಲ್ಲಿ ಓದಿ ಪದವಿ ಪಡೆದು, ಮಿಂಟೋ ಕಣ್ಣಿನ ಆಸ್ಪತ್ರೆಯಲ್ಲಿ ಸ್ನಾತಕೋತ್ತರ ಪದವಿ ಪಡೆದು ೧೯೯೨ರಿಂದ ಇಂಗ್ಲೆಂಡ್ನಲ್ಲಿ ಇದ್ದೇನೆ. Manchester Royal Eye Hospitalನಲ್ಲಿ consultant ophthalmologist ಆಗಿ ಕೆಲಸ. ಕನ್ನಡ ಬಳಗದ ಅಜೀವ […]
ಯುಕೆಯಲ್ಲಿ ಕನ್ನಡದ ಜ್ವಾಕೇ
“ಎಲ್ಲೊ ಹುಡಕಿದೆ ಇಲ್ಲದ ದೇವರ ಕಲ್ಲು ಮಣ್ಣಿನ ಗುಡಿಯೊಳಗೆ, ಇಲ್ಲೆ ಇರುವ ಪ್ರೀತಿ ಸ್ನೇಹಗಳ ಗುರತಿಸದಾಗಿದ್ದೆನು ನನ್ನೊಳಗೆ” (ಸ್ವಲ್ಪ ಬದಲಾಯಿಸಿದ್ದಕ್ಕಾಗಿ ಕ್ಷಮೆಯನ್ನು ಕೊರುತ್ತ). ಲಂಡನ್ನಿಗೆ ಬಂದಂದಿನದಿಂದ ಹಲವಾರುಬಾರಿ ತಲೆಯನ್ನು ಕೆಡಸಿಕೊಂಡು, ಸಾಕಷ್ಟು ಯೋಚಿಸಿ ನನ್ನನ್ನು ನಾನು ಒಬ್ಬ ಕನ್ನಡಿಗನಾಗಿ ಪ್ರಶ್ನಿಸಿಕೊಂಡಾಗ ಕಾಡುವ […]