ತಮ್ಮ ೫ನೆ ವರ್ಷದ ವಾರ್ಷಿಕೋತ್ಸವ ಸಮಯದಲ್ಲಿ, ವಿಶ್ವ ಕನ್ನಡಿಗರಿಗೆ ,ಅದರಲ್ಲೂ ಕಳೆದ ೫ ವರ್ಷಗಳಿಂದ ವಿಶೇಷ ಬಾಂಧವ್ಯ ಹೊಂದಿರುವ ಯು. ಕೆ ಯ ಕನ್ನಡಿಗರಿಗೆ ಉಡುಗೊರೆಯನ್ನು ಕೊಡಲು ನಿರ್ಧರಿಸಿ , ಮನೋರಂಜನೆಯಷ್ಟೇ ಅಲ್ಲದೆ ಸಮಾಜ ಮುಖಿ ಕಾರ್ಯಕ್ರಮಗಳನ್ನ ಹಮ್ಮಿಕೊಳ್ಳುವುದರಲ್ಲಿ ಮನೆಮಾತಾಗಿರುವ ಕನ್ನಡಿಗರು […]
KUK Local Chapters
ಕನ್ನಡಿಗರು ಯುಕೆ ವತಿಯಿಂದ ಯೋಗ ಗುರುಮಾ ಭಾಗೀರಥಿ ಅವರೊಂದಿಗೆ ಸಂವಾದ
ಕನ್ನಡಿಗರುಯುಕೆ ಮತ್ತೆ “ಕಾಫಿ ಜೊತೆ ಮಾತುಕತೆ”ಯೊಂದಿಗೆ ಬಂದಿದ್ದು, ಈ ಬಾರಿ ಒಂದು ಉತ್ತಮವಾದ ಸಂಭಾಷಣೆಯನ್ನ ಯುಕೆಯ ಕನ್ನಡಿಗರಿಗಾಗಿ ತಂದಿದ್ದು ವಿಶೇಷ. ಈ ಬಾರಿ ಯೋಗ ಗುರುಮಾರಾದ Dr ಭಾಗೀರಥಿ ಕನ್ನಡತಿ ಅವರೊಂದಿಗೆ ಫೆಬ್ರವರಿ ೬ನೇ ತಾರೀಕು ಮಧ್ಯಾಹ್ನ ೨ಗಂಟೆಗೆ ನಡೆದ ಸಂಭಾಷಣೆ […]
ಕನ್ನಡಿಗರುಯುಕೆ ಕನ್ನಡ ಕಲಿ ೩ ನೇ ಹಂತದ ಆನ್ಲೈನ್ ಶಿಬಿರ ಉದ್ಘಾಟನೆ
ಕನ್ನಡಿಗರುಯುಕೆ ಪ್ರಮುಖ ಉಪಕ್ರಮ ಗಳಲ್ಲಿ ಒಂದಾದ ಕನ್ನಡ ಕಲಿಯ ಆನ್ಲೈನ್ ಹಂತ-3 ಜನವರಿ 16 ರಂದು ಉದ್ಘಾಟಿಸಲಾಯಿತು. ಪೋಷಕರು ಶಿಕ್ಷಕರು ಮತ್ತು ಅತಿಥಿಗಳನ್ನು ಪ್ರತಿನಿಧಿಸುವ 65ಕ್ಕೂ ಹೆಚ್ಚು ಕುಟುಂಬಗಳು ಉದ್ಘಾಟನಾ ಸಮಾರಂಭದಲ್ಲಿ ಭಾಗವಹಿಸಿದ್ದರು. ಕನ್ನಡಿಗರುಯುಕೆ ಕಾರ್ಯಕಾರಿ ಸಮಿತಿಯ ರಾಜೇಶ್ ರವರು ಕನ್ನಡ […]
ಆಂಗ್ಲ ನಾಡಿನ ಕನ್ನಡಿಗರಿಗೆ ಕನ್ನಡತಿಯಿಂದ ಸರಳ ಸುಂದರ ಯೋಗ
ಭಾರತದ ಗೌರವಾನ್ವಿತ ಪ್ರಧಾನ ಮಂತ್ರಿಗಳಾದ ಶ್ರೀ ನರೇಂದ್ರ ಮೋದಿಯವರು ವಿಶ್ವಸಂಸ್ಥೆಯ ಮಹಾಸಭೆಯಲ್ಲಿ ಭಾರತದ ಯೋಗ ಪರಂಪರೆಯ ಮಹತ್ವವನ್ನು ಸಾರಿದ್ದು, ಪ್ರತಿ ವರ್ಷ ಜೂನ್ 21ರಂದು ವಿಶ್ವ ಯೋಗ ದಿನವೆಂದು ಘೋಷಿಸಿದ್ದು, ಪ್ರಪಂಚದ್ಯಾದ್ಯಂತ ಯೋಗಾ ದಿನವನ್ನು ಆಚರಿಸುತ್ತಿರುವುದು ಭಾರತೀಯರಿಗೆ ಒಂದು ಹೆಮ್ಮೆಯ ವಿಷಯ. […]
KannadigaruUK in 2020 Report
೨೦೦೫ರಲ್ಲಿ ಕೆಲವೇ ಕೆಲವು ಕುಟುಂಬಗಳಿಂದ ಶುರುವಾದ ಕನ್ನಡಿಗರುಯುಕೆ ಅಂದಿನಿಂದ ಇಂದಿನವರೆಗೂ ಸಾಂಸ್ಕೃತಿಕ, ಸಾಮಾಜಿಕ, ಶೈಕ್ಷಣಿಕ ಮತ್ತು ಮನೋರಂಜನಾತ್ಮಕ ಕನ್ನಡ ಚಟುವಟಿಕೆಗಳನ್ನು ಮಾಡುತ್ತಾ ಕನ್ನಡವನ್ನು ಜೀವಂತವಾಗಿರಿಸಿ ಸಮಸ್ತ ಯುಕೆಯಲ್ಲಿರುವ ಕನ್ನಡಿಗರನ್ನು ಒಂದೆಡೆ ಸೇರಿಸುವಂತಹ ಸೇತುವೆಯಾಗಿ ಕಾರ್ಯ ನಿರ್ವಹಿಸುತ್ತಿದೆ. KUK Talkies ಮೂಲಕ ಇಂಡಿಯಾ […]
Register for Yoga Sessions
ಯುಕೆ ಕನ್ನಡಿಗರಿಗೆ ಯೋಗ ಶಿಬಿರ | ಡಾ. ಭಾಗೀರಥಿ ಕನ್ನಡತಿ ಕೋವಿಡ್ ಸಂಧಿಗ್ದ ಪರಿಸ್ಥಿತಿಯಲ್ಲಿ ನಮ್ಮೆಲ್ಲ ಅರೋಗ್ಯ ಕ್ಷೇಮ ಅತ್ಯಮೂಲ್ಯ. ಹೀಗಾಗಿ ವಿಶೇಷವಾಗಿ ಯುಕೆ ಕನ್ನಡಿಗರಿಗಾಗಿ ನಾವು ಮೊಟ್ಟ ಮೊದಲ ಬಾರಿ ಒಂದು ಯೋಗ ಶಿಬಿರವನ್ನು ಆಯೋಜಿಸಿದ್ದೇವೆ ದುಬೈ ನಲ್ಲಿ ವಾಸವಾಗಿರುವ […]
Tharle Talk with Niroop Mohan ft. Raghu Dixit & Vasu Dixit
Introducing “Tharle Talk with Niroop Mohan”, where our favorite curly-haired comic continues his quest to make this world a better place by combining stand-up comedy, games, and interviews in this […]
ಸಾಗರದಾಚೆಗಿನ ಸಂಗೀತಾಸಕ್ತರ ಚಿತ್ತ, ಭಾವ – ಸಂಗಮದೊಳಗೂಂದು ಸುತ್ತ!
ನಮಸ್ಕಾರ ಸ್ನೇಹಿತರೇ, ಕರೋನಾದ ಕನವರಿಕೆಯಲ್ಲಿ ಮತ್ತೊಂದು ವಾರ ಕಳೆದು ಹೋಗಿದೆ. ಅದೃಷ್ಟವೂ, ಇಲ್ಲಾ ದುರಾದೃಷ್ಟವೂ ತಿಳಿಯದಾಗಿದೆ. ಕರೋನಾದಿಂದ ಗೃಹ ಬಂಧನ ಸುಧೀರ್ಘವಾಗುತ್ತಿದ್ದಂತೆ ಹಲವಾರು ಹೊಸ ವಿಚಾರಗಳಿಗೆ, ಆಯಾಮಗಳಿಗೆ, ಪ್ರಯೋಗಗಳಿಗೆ ನಮ್ಮನ್ನು ನಾವು ತೆರೆದುಕೊಳ್ಳಲು ಕಷ್ಟವೆಂದೆನಿಸಿದರೂ ಕಾಲ ಅನುವು ಮಾಡಿಕೊಡುತ್ತಿದೆ. ಸಂಗೀತವೆನ್ನುವುದು ಸದಭಿರುಚಿಯ, […]
ಜೀವ ಉಳಿಸಿದ್ದೇವೆ, ಜೀವನ ಉಳಿಸಬೇಕಿದೆ – ಸಂಸದ ಶ್ರೀ ಪ್ರತಾಪ್ ಸಿಂಹ
ನಮಸ್ಕಾರ ಸ್ನೇಹಿತರೇ, ಕಳೆದ ಎರಡು ತಿಂಗಳಿನಿಂದ ಮಹಾ ಮಾರಿ ಕರೋನಾದಿಂದ ತಪ್ಪಿಸಿಕೊಳ್ಳಲು ಹರ ಸಾಹಾಸ ಪಡುತ್ತ ಗೃಹ ಬಂಧನದಲ್ಲಿ ನಮ್ಮನ್ನು ನಾವು ಕಟ್ಟಿಹಾಕಿಕೊಂಡು ಸಮಯ ದೂಡುತ್ತಿದ್ದೇವೆ. ಸಣ್ಣ ಸಣ್ಣದಾಗಿರುತ್ತಿದ್ದ ಸವಾಲುಗಳು ಇಂತಹ ಪರಿಕ್ಷಾ ಸಮಯದಲ್ಲಿ ಸ್ವಲ್ಪದೊಡ್ಡದಾಗಿ ಬೆಳೆದಂತೆ ಕಂಡರೂ ಅವುಗಳು ಇಂದಲ್ಲಾ […]
ಸಜ್ಜನ ಸಲ್ಲಾಪ – Vividlipi Zoom Session
ನಮಸ್ಕಾರ ಸ್ನೇಹಿತರೆ…!! ವಿಚಿತ್ರವಾದರು ವೀಶೆಷವಾದಂತ ಮತ್ತೊಂದು ವಾರಾಂತ್ಯಕ್ಕೆ ನಾವು ನೀವೆಲ್ಲರು ಸಾಕ್ಷಿಯಾಗುತ್ತಿದ್ದೆವೆಯೆನೊ ಎನ್ನುವುದು ನನ್ನ ಅನಿಸಿಕೆ. ಕರೋನಾ ಎಂಬ ಕಂಟಕಪ್ರಾಯವಾದ ಮತ್ತು ಸಂಕಟಪ್ರದಾಯಕವೂ ಆದ ವಿಶೇಷ ಅತಿಥಿಯ ಆಗಮನದಿಂದಾಗಿ ವಿಶ್ವದಾದ್ಯಂತ ಸಾವು ನೋವುಗಳು, ದುಃಖ ದುಮ್ಮಾನಗಳು ಒಂದಡೆಯಾದರೆ, ಇನ್ನೊಂದೆಡೆ ಸಂತ್ರಸ್ತರಿಗೆ ಸಹಾಯ […]