Kannada Development Kannada Kali Basingstoke

ಬೇಸಿಂಗ್ ಸ್ಟೋಕ್ ನಲ್ಲಿ ಕನ್ನಡ ಕಲಿ ಪ್ರಾರಂಭ

ಶನಿವಾರ ದಿನಾಂಕ 16-01-2016 ರಂದು ಕನ್ನಡಿಗರು ಯು ಕೆ, ಬೇಸಿಂಗ್ ಸ್ಟೋಕ್  ಅಧ್ಯಾಯದ ಮೂಲಕ  ಕನ್ನಡ ಕಲಿ ತರಗತಿ ನಗರದಲ್ಲಿ ಪ್ರಾರಂಭವಾಯಿತು.ಪೋಷಕರಿಗಾಗಿ ಬೇಸಿಂಗ್ ಸ್ಟೋಕ್ ಕನ್ನಡ ಕಲಿ ಮಾಹಿತಿ ಹಾಗು ತರಗತಿಯ ವೆಳಾಪಟ್ಟಿ: Venue: The Vyne Community School, Vyne […]