KUK News & Events

ಮಂಕುತಿಮ್ಮನ ಕಗ್ಗ | ಡಿ.ವಿ.ಜಿಯವರಿಗೆ ವಿಶ್ವ ಕನ್ನಡಿಗರ ನಮನ

ನಮಸ್ಕಾರ ಸ್ನೇಹಿತರೇ,
ಶ್ರೀ ಗಣೇಶ್ ದೇಸಾಯಿ ಅವರ ಅದ್ಭುತವಾದ ಗಾಯನವನ್ನು ತಾವೆಲ್ಲ ಭಾವ ಸಂಗಮ ಕಾರ್ಯಕ್ರಮದ ಮುಖಾಂತರ ನೋಡಿದ್ದೀರಿ ಎಂದು ಭಾವಿಸುತ್ತೇವೆ.
ಈ ಬಾರಿ ಮತ್ತೊಮ್ಮೆ ಗಣೇಶ್ ದೇಸಾಯಿ ಅವರು ಸಹಗಾಯಕಿ ರಾಗಿಣಿ ಭಟ್ ಅವರೊಂದಿಗೆ ನಮ್ಮೆಲ್ಲರೊಂದಿಗೆ ವಿಶೇಷವಾಗಿ ಮಂಕುತಿಮ್ಮನ ಕಗ್ಗ ಪ್ರಸ್ತುತಪಡಿಸಲಿದ್ದಾರೆ.
ಈಗಲಾಗಲೇ ಸುರಾಗಿಣಿ ಎಂಬ ಶೀರ್ಷಿಕೆಯೊಂದಿಗೆ ಯೌಟ್ಯೂಬ್ ಮುಖಾಂತರ ಖ್ಯಾತಿ ಪಡೆದಿರುವ ಗಣೇಶ್ ದೇಸಾಯಿ ಇವರು ಬೆಂಗಳೂರಿನಿಂದ ಹಾಗೂ ರಾಗಿಣಿ ಭಟ್ ಅವರು ಅಮೇರಿಕಾದಿಂದ ತಮ್ಮ Home ಸ್ಟುಡಿಯೋ ಮೂಲಕ ನಮ್ಮೊಂದಿಗೆ ಸುಂದರವಾದ ಕಗ್ಗಗಳನ್ನು ಪ್ರಸ್ತುತ ಪಡಿಸುತ್ತಿದ್ದಾರೆ. 🎤🎧🎼🎹
ಕಾರ್ಯಕ್ರಮದ ದಿನಾಂಕ : 30th Aug 2020, SUNDAY
ಸಮಯ : 5PM BST, 9AM Pacific Time USA, 6PM CET (Europe)
Ticket Price per Family : £5
ಹೆಚ್ಚಿನ ಸಂಖ್ಯೆಯಲ್ಲಿ ತಮ್ಮ ಪರಿವಾರದೊಂದಿಗೆ ಬನ್ನಿ, ಭಾಗವಹಿಸಿ!
ಸಿರಿಗನ್ನಡಂ ಗೆಲ್ಗೆ.
ವಂದನೆಗಳೊಂದಿಗೆ 🙏
ಕನ್ನಡಿಗರುಯುಕೆ


 

Leave a Reply

Your email address will not be published. Required fields are marked *