ಮತ್ತೊಮ್ಮೆ ನಮ್ಮೆಲ್ಲರ ನಗಿಸಲು ಅಂತರ್ಜಾಲ ಮಾರ್ಗದಲ್ಲಿ ಬರಲಿದ್ದಾರೆ ನಮ್ಮ ಗಂಗಾವತಿ ಪ್ರಾಣೇಶ್, ಬಸವರಾಜ ಮಹಾಮನಿ ಹಾಗೂ ಅವರೊಂದಿಗೆ ನರಸಿಂಹ ಜೋಶಿ.
Date: 9th August 2020, Sunday
Time: 2PM BST / 6.30PM IST
ನಗುವ ಶುಲ್ಕ – ಕೇವಲ £5 per family
ಕಾಮಿಡಿ ಕಿಂಗ್, ಅಭಿನವ ಬೀಚಿ, ಹಾಸ್ಯ ಬ್ರಹ್ಮ ಗಂಗಾವತಿ ಪ್ರಾಣೇಶ್ ಹಾಗೂ ಅವರ ತಂಡದವರ ಈ ವಿಶೇಷ ನಗೆ ಹಬ್ಬಕ್ಕೆ ತಮಗೆಲ್ಲರಿಗೂ ಸ್ವಾಗತ
ಸಮಸ್ತ ಯುಕೆ ಕನ್ನಡಿಗರೆಲ್ಲಾ ಬನ್ನಿ, ಜೊತೆಗೂಡಿ.
ವಂದನೆಗಳೊಂದಿಗೆ
ಕನ್ನಡಿಗರುಯುಕೆ
Note: ಒಂದು ಫ್ಯಾಮಿಲಿ ಟಿಕೆಟ್ ಪಡೆದವರಿಗೆ, ಒಂದು exclusive zoom ಲಿಂಕ್ ಕಳುಗಿಸಲಾಗುವುದು. Zoom link ಒಂದು device ಗೆ ಮಾತ್ರ ಸೀಮಿತವಾಗಿರುವುದು.