ಯುಕೆ ಕನ್ನಡಿಗರಿಗೆ ಯೋಗ ಶಿಬಿರ | ಡಾ. ಭಾಗೀರಥಿ ಕನ್ನಡತಿ
ಕೋವಿಡ್ ಸಂಧಿಗ್ದ ಪರಿಸ್ಥಿತಿಯಲ್ಲಿ ನಮ್ಮೆಲ್ಲ ಅರೋಗ್ಯ ಕ್ಷೇಮ ಅತ್ಯಮೂಲ್ಯ. ಹೀಗಾಗಿ ವಿಶೇಷವಾಗಿ ಯುಕೆ ಕನ್ನಡಿಗರಿಗಾಗಿ ನಾವು ಮೊಟ್ಟ ಮೊದಲ ಬಾರಿ ಒಂದು ಯೋಗ ಶಿಬಿರವನ್ನು ಆಯೋಜಿಸಿದ್ದೇವೆ
ದುಬೈ ನಲ್ಲಿ ವಾಸವಾಗಿರುವ ಡಾ. ಭಾಗೀರಥಿ ಕನ್ನಡತಿ ಇವರ ಸಹಯೋಗದೊಂದಿಗೆ ಪ್ರತಿ ಶನಿವಾರ ಮುಂಜಾನೆ ೯ ಘಂಟೆಗೆ ಯೋಗಾಭ್ಯಾಸದ ಶಿಬಿರವನ್ನು ಶುರು ಮಾಡುವ ಯೋಜನೆಯೊಂದಿಗೆ ತಮ್ಮೆಲ್ಲರ ಸಕ್ರೀಯ ಭಾಗವಹಿಸುವಿಕೆಯನ್ನು ಕೋರುತ್ತಿದ್ದೇವೆ.
ಸಂಪೂರ್ಣ ಶಿಬಿರದಲ್ಲಿ ಭಾಗವಹಿಸಲು ಕೇವಲ £2 ಗೌರವ ಧನದೊಂದಿಗೆ ತಮ್ಮ ಪರಿವಾರದ ಸಮೇತ 17th ಜೂಲೈ ಒಳಗಡೆ ನೋಂದಣಿ ಮಾಡಿ ಹಾಗೂ ಈ ಶಿಬಿರದಲ್ಲಿ ಪಾಲ್ಗೊಳ್ಳಿ.
ಬನ್ನಿ ಎಲ್ಲರೂ ಜೊತೆಗೂಡಿ, ನೀವೂ ಬನ್ನಿ, ನಿಮ್ಮವರನ್ನು ಕರೆ ತನ್ನಿ.
ವಂದನೆಗಳೊಂದಿಗೆ
ಕನ್ನಡಿಗರುಯುಕೆ ಕಾರ್ಯಕಾರಿ ಸಮಿತಿ.