ಸ್ನೇಹಿತರೇ, ನಮಸ್ಕಾರ.
ಈ ಬಾರಿಯ ೧೫ನೇ ಕನ್ನಡ ರಾಜ್ಯೋತ್ಸವವನ್ನು ಲಾಲಿತ್ಯ ಎಂಬ ವಿಶೇಷ ಥೀಮ್ ಮೂಲಕ ಕನ್ನಡ ಕವಿ ಕಾವ್ಯ ಪರಂಪರೆಯನ್ನು ಚಿತ್ರಿಸುವ ಸಂಗೀತ ನೃತ್ಯ ಸಂಭ್ರಮದೊಂದಿಗೆ ಆಚರಿಸಲಿದ್ದೇವೆ.
ಸ್ನೇಹಯಾನ ಪತ್ರಿಕೆಯ ಬಿಡುಗಡೆ, ಕನ್ನಡ ಸಾಹಿತ್ಯ ಪ್ರಪಂಚವನ್ನು ಪರಿಚಯಿಸುವ ಗ್ಯಾಲರಿ, ಆಕರ್ಷಕ ಕವಿ - ಕಾವ್ಯ ಚಟುವಟಿಕೆಗಳು, ಇನ್ನೂ ಹಲವು ವಿಶೇಷ ಸಾಹಿತ್ಯ ಚಟುವಟಿಕೆಗಳನ್ನೊಳಗೊಂಡಿರುವ ಈ ಕಾರ್ಯಕ್ರಮನ್ನು ತಪ್ಪದೇ ಪ್ರೋತ್ಸಾಹಿಸಿ.
ಅಥಿತಿ ಕಲಾವಿದೆ - Leading Female Saxophonist Ms Anjali Shanbhogue
Date : 9th November 2019, Saturday
Time : Morning 10:30AM onwards
Venue: Byron Hall, Harrow, London - HA3 5BD
ಶಿವಳ್ಳಿ ಯವರಿಂದ ಊಟ, ಚಹಾ/ತಿಂಡಿ ಹಾಗೂ ಸಂಜೆಯ ಲಘು ಉಪಹಾರದ ವ್ಯವಸ್ಥೆಯಿದೆ.
ಟಿಕೆಟ್ ಇಂದೇ ಕಾದಿರಿಸಿ.
ಬನ್ನಿ... ಕನ್ನಡ ಸಾಹಿತ್ಯ ಪ್ರಪಂಚದ ಸಿರಿಯನ್ನು ಹೆಮ್ಮೆಯಿಂದ ಎತ್ತಿ ಹಿಡಿಯೋಣ.
ನಿಮ್ಮ ಆಗಮನವನ್ನು ಬಯಸುವ
ಕನ್ನಡಿಗರುಯುಕೆ ಆಯೋಜನ ಸಮಿತಿ
Ticket Information
Tickets Terms & Conditions
- There is a processing fee of £1 per every ticket purchased
- Kids below age 6 are FREE
- By buying the ticket, you are agreeing to share your data with KUK and to be used for future event updates. Refer to KUK Data Privacy Policy for more details.
- By buying the ticket, you are agreeing to provide your consent to be covered in the photography and videography of the event
- Once the ticket is bought, there is no cancellation or refund is allowed