KUK News & Events

ಯುಗಾದಿ ೨೦೧೯ ಆಮಂತ್ರಣ – Booking Information

ಯುಗಾದಿ ೨೦೧೯ ಆಮಂತ್ರಣ

ಸ್ನೇಹಿತರೇ,

ನಮಸ್ಕಾರ! ೭ ನೇ ಏಪ್ರಿಲ್ ೨೦೧೯, ಭಾನುವಾರ, ಕನ್ನಡಿಗರುಯುಕೆ ಹಮ್ಮಿಕೊಂಡಿರುವ ಯುಗಾದಿ ಹಬ್ಬದ ಆಚರಣೆಗೆ ತಪ್ಪದೇ ಬನ್ನಿ.

ರುಚಿಕರವಾದ ಹೋಳಿಗೆ ಊಟದೊಂದಿಗೆ, ಸಾಂಸ್ಕ್ರತಿಕ ಕಾರ್ಯಕಮಗಳೊಂದಿಗೆ ನಾವೆಲ್ಲಾ ಒಟ್ಟಾಗಿ ಹೊಸ ವರ್ಷವನ್ನು ಬರಮಾಡಿಕೊಳ್ಳೋಣ.

ವಂದನೆಗಳೊಂದಿಗೆ

ಕನ್ನಡಿಗರುಯುಕೆ ಆಯೋಜನ ಸಮಿತಿ

Venue Details

Venue: Tudor Park Sports & Leisure in Middlesex

Address:

Browell’s Lane, Feltham, Middlesex, TW13 7EF

 

Leave a Reply

Your email address will not be published. Required fields are marked *