ಕನ್ನಡಿಗರುಯುಕೆ ಕನ್ನಡ ಕಲಿ ಶಿಕ್ಷಕಿಯರಾದ Dr Saritha Arun ಹಾಗೂ Mrs Deepa Shyam ಇಂದು International Language Day ಪ್ರಯುಕ್ತ Basingstoke Multi Cultural Forum ಹಮ್ಮಿಕೊಂಡಿರುವ ಕಾರ್ಯಕ್ರಮದಲ್ಲಿ ಮಕ್ಕಳೊಂದಿಗೆ ಭಾಗವಹಿಸಿ ಅಲ್ಲಿ ನೆರೆದಿದ್ದ ಸಭಿಕರೊಂದಿಗೆ ಕನ್ನಡ ಕಲಿ ಕಾರ್ಯಕ್ರಮದ ಬಗ್ಗೆ ಮಾಹಿತಿಯನ್ನು ಹಂಚಿಕೊಂಡರು. ಮಕ್ಕಳಿಂದ ಕನ್ನಡ ಹಾಡು ಹಾಗೂ ಬೇಸಿಂಗ್ ಸ್ಟೋಕ್ ಮೇಯರ್ ಅವರಿಂದ ಮಕ್ಕಳಿಗೆ ಮೇಡಲ್ಸ್ ಹಾಗೂ ಸರ್ಟಿಫಿಕೇಟ್ ವಿತರಿಸಲಾಯಿತು.
Well done Basingstoke Kannada Kali Children!!