ಸರಳ ಮಾತಿನಲ್ಲೇ ಮನಗೆಲ್ಲೋ “ರಮೇಶ್ ಅರವಿಂದ್” ಹಾಗೂ ಮಾತಿನಲ್ಲೇ ಮನೆ ಕಟ್ಟೋ “ಇಂದುಶ್ರೀ” ಜೊತೆ ಒಂದು ಸುಂದರ ವಾರಾಂತ್ಯ!!
ಕನ್ನಡಿಗರು ಯು ಕೆ ಯ ಹೆಮ್ಮೆಯ ಪ್ರಸ್ತುತಿ “ರಾಜ್ಯೋತ್ಸವ 2016 – Weekend In London With Ramesh”
ನಮ್ಮ Ramesh Aravind ಅವರಿಂದಲೇ ಕೇಳೋಣ “ವೀಕೆಂಡ್ ಇನ್ ಲಂಡನ್ ವಿಥ್ ರಮೇಶ್” ಬಗ್ಗೆ ಹೆಚ್ಚಿನ ಮಾಹಿತಿ…
ವೇದಿಕೆಯ ಮೇಲೆ, ನಮ್ಮೆಲ್ಲರ ಮನೋರಂಜನೆ ಮಾಡಲು ‘ಡಿಂಕು, ರಿಂಕು’ ಜೊತೆ ಬರ್ತಾ ಇದ್ದಾರೆ.. ಪ್ರಖ್ಯಾತ ಕಲಾವಿದೆ ‘ಕು. ಇಂದುಶ್ರೀ ‘
For more information visit http://www.kannadigaruuk.com