Yet another Kannada Kali class will start in Slough from 30th April 2016 Address: Hindu Temple, Keel Drive, Slough Berkshire SL1 2XU
ಕನ್ನಡ ಭಾಷೆ ಹಾಗೂ ಸಂಸ್ಕೃತಿಯನ್ನು ಯುಕೆಯ ಮೂಲೆಮೂಲೆಗೂ, ಮುಂದಿನ ಪೀಳಿಗೆಗೂ ಪಸರಿಸುವ ಭಗೀರಥ ಯತ್ನವನ್ನು ಕಳೆದ ಒಂಬತ್ತು ವರ್ಷಗಳಿಂದ ಮಾಡಿದ ಕನ್ನಡಿಗರುಯುಕೆಯ ದಶಮಾನೋತ್ಸವ ಹಬ್ಬವು ಅತ್ಯಂತ ಅದ್ದೂರಿ ಹಾಗೂ ವಿಜೃಂಭಣೆಯಿಂದ ಲಂಡನ್ ನ ಹೊರವಲಯದಲ್ಲಿರುವ ಸ್ಲೌವ್ ನಗರದಲ್ಲಿ 27 ಸೆಪ್ಟೆಂಬರ್, ಶನಿವಾರದಂದು ಯಶಸ್ವಿಯಾಗಿ ಜರುಗಿತು. ಬೆಳಿಗ್ಗೆ 10ರಿಂದ ರಾತ್ರಿ 10 ಗಂಟೆಯವರೆಗೂ ನಡೆದ ಈ ಸಾಂಸ್ಕೃತಿಕ ಹಬ್ಬದಲ್ಲಿ ಸುಮಾರು 700ಕ್ಕೂ ಹೆಚ್ಚು ಕನ್ನಡಿಗರು ಅತ್ಯಂತ ಸಂಭ್ರಮ ಹಾಗೂ ಸಡಗರದಿಂದ ತಮ್ಮ ಕುಟುಂಬ ಸಮೇತರಾಗಿ ಪಾಲ್ಗೊಂಡು ಕನ್ನಡ ಭಾಷೆ […]
Invitation from Mr Pavan Mysore, Chairman of KannadigaruUK ಸ್ನೇಹಿತರೇ, ಕನ್ನಡಿಗರು ಯು.ಕೆ ಪರವಾಗಿ ನಿಮ್ಮೆಲ್ಲರಿಗೂ ಆದರದ ಹೃತ್ಪೂರ್ವಕ ನಮಸ್ಕಾರಗಳು. ಕಳೆದೆರಡು ವಾರಗಳಿಂದ ಬರೆಯಬೇಕೆಂಬ ಹಂಬಲ, ಆದರೆ ಒಂದಾದರಮೇಲೊಂದು ಕೆಲಸ. ಕಾರ್ಯಕಾರಿ ಸಮಿತಿಯವರು “ಏನಪ್ಪ ರಾಜ್ಯೋತ್ಸವ ಹತ್ತಿರ ಬಂತು, ಇನ್ನು ಮಲಗೇ ಇದ್ದೀರ” ಅಂತ ಎಚ್ಚರಿಸದ ಮೇಲೆ ಬರೆಯಲು ಕುಳಿತೆ. ಕಳೆದ 2 ತಿಂಗಳಿನಿಂದ ಕನ್ನಡಿಗರು ಯು.ಕೆ ಬಹಳ busy ಆಗಿ ಬಿಟ್ಟಿದೆ. ನಿಮಗೆಲ್ಲ ತಿಳಿದಿರುವ ಹಾಗೆ, ಮೇ 25ರಿಂದ GDPR ಅನಾವರಣಗೊಂಡ ಹಿನ್ನೆಲೆಯಲ್ಲಿ, ಅದರ […]