Uncategorized

Starting Kannada kali in Basingstoke soon and releasing Kaada Haadiya hugalu a film based on novel by a 8th standard school girl…

ನಿರ್ದೇಶಕ ಹಾಗು ಸ್ವತಹ ಶಿಕ್ಷಕರಾಗಿರುವ ಶ್ರೀ ಎಲ್. ಏನ್. ಮುಕುಂದರಾಜ್ ಮೊನ್ನೆ ಶನಿವಾರ ಊಪ್ಪಿ೨ ಚಲನ ಚಿತ್ರ ವೀಕ್ಷಿಸಲು ಬಂದಿದ್ದರು…ಅವರ ಚಲನ ಚಿತ್ರ “ಕಾಡ ಹಾದಿಯ ಹೂಗಳು” ಕನ್ನಡ ಚಿತ್ರರಂಗದಲ್ಲಿ ಒಂದು ವಿಶೇಷ ಪ್ರಯತ್ನ! ಮಕ್ಕಳ ಚಿತ್ರ ಬಾಲ ಸಾಹಿತಿ ಮುದ್ದು ತೀರ್ಥಹಳ್ಳಿ 8 ನೇ ತರಗತಿಯಲ್ಲಿದ್ದಾಗ ಬರೆದ ಕಾದಂಬರಿಯನ್ನು ಶ್ರೀ ಎಲ್. ಏನ್. ಮುಕುಂದರಾಜ್ ಚಲನ ಚಿತ್ರವಾಗಿ ರೂಪಿಸಿದ್ದಾರೆ!
ಈ ಚಿತ್ರವನ್ನು ಶೀಗ್ರದಲ್ಲೇ KannadigaruUK, ಕನ್ನಡ ರಾಜ್ಯೋತ್ಸವ ಹಾಗು “ಕನ್ನಡ ಕಲಿ” ಪ್ರಯುಕ್ತ ಇಂಗ್ಲೆಂಡ್ನಲ್ಲಿ ಬಿಡುಗಡೆ ಮಾಡ್ತಾ ಇದೀವಿ…Please share this to your friends and support!

Kannadigaruuk Kannada's photo.
Kannadigaruuk Kannada's photo.
Kannadigaruuk Kannada's photo.

Leave a Reply

Your email address will not be published. Required fields are marked *