ಕನ್ನಡ ಕಲಿ ಶಿಕ್ಷಕರ ವೃಂದದೊಂದಿಗೆ ಪ್ರೊಫೆಸರ್ ಕೃಷ್ಣೇಗೌಡರ ಸಂವಾದ
ಎಲ್ಲರೂ ಕನ್ನಡವನ್ನು ಕೇಳಿದ್ದಿರಾ, ಕನ್ನಡದ ಬಗ್ಗೆ ಕೇಳಿದ್ದಿರಾ, ಕನ್ನಡ ವಿಶ್ವವಿದ್ಯಾಲಯದ ಬಗ್ಗೆ ಕೇಳಿದ್ದಿರಾ ಆದರೆ ಯಾವತ್ತಾದರೂ ಕನ್ನಡವೇ ಮಾತಾಡುವುದನ್ನು ಇಲ್ಲಾ ಕನ್ನಡ ವಿಶ್ವವಿದ್ಯಾಲಯವೆ ಬಂದು ನಿಮ್ಮನ್ನು ಮಾತಾನಾಡಿಸಿದಂತ ಅನುಭವ ವೆನಾದರು ಯಾರಿಗಾದರು ಆಗಿದ್ದಿದೆಯಾ…?? ಅಂತಹ ವಿರಳಾತಿವಿರಳ ಅನುಭವಕ್ಕೆ ನಾಂದಿಯಾದದ್ದು “ಕನ್ನಡ ಕಲಿ” […]