Become a KUK member
KuK Local Chapters
Kannada Kali
Samskruthi
join us on facebook join us on twitter
kuklogo
ಕನ್ನಡಿಗರು ಯುಕೆ ಈ-ತಾಣದ ಮುಖಪುಟ
ಕನ್ನಡಿಗರು ಯುಕೆ - ಒಂದು ಕಿರುಪರಿಚಯ
ಕನ್ನಡಿಗರು ಯುಕೆ - ನಮ್ಮ ಕಾರ್ಯಕ್ರಮಗಳ ವಿವರ ಮತ್ತು ವೇಳಾಪಟ್ಟಿ
ಕನ್ನಡಿಗರು ಯುಕೆ ನಡೆಸಿದ ಕಾರ್ಯಕ್ರಮಗಳ ಫೋಟೋ ಮತ್ತು ವೀಡಿಯೊಗಳ ಸಂಗ್ರಹ
ಕನ್ನಡಿಗರು ಯುಕೆ - ನಮ್ಮನ್ನು ಸಂಪರ್ಕಿಸಿ
ಕನ್ನಡಿಗರು ಯುಕೆ - ಸುದ್ದಿ ಮಾಧ್ಯಮದಲ್ಲಿ ನಾವು
ನಮ್ಮ ಜೊತೆ ಸಂಪರ್ಕದಲ್ಲಿರುವ ಮೂಲಕ ನಾವು ನಡೆಸುವ ಕಾರ್ಯಕ್ರಮಗಳ ಸಂಪೂರ ಮಾಹಿತಿಯನ್ನು ನೀವು ಪಡೆದುಕೊಳ್ಳಬಹುದು
ಕನ್ನಡಿಗರುಯುಕೆಯ ಸದಸ್ಯರ ಕಟ್ಟೆ
ಕನ್ನಡಿಗರು ಯುಕೆ ಈಗ ಉತ್ಸುಕ ಮತ್ತು ನಿರತ ವ್ಯಕ್ತಿಗಳಿಗೆ ತನ್ನ ಚಟುವಟಿಕೆಗಳಲ್ಲಿ ಪಾಲ್ಗೊಳ್ಳಲು ಮುಕ್ತ ಆಹ್ವಾನ ನೀಡುತ್ತಿದೆ. ಕನ್ನಡ ಮತ್ತು ಕರ್ನಾಟಕದ ವಿಶಾಲ ಸಂಸ್ಕೃತಿಯನ್ನು ಆಂಗ್ಲ ನಾಡಿನ ಯುವ ಪೀಳಿಗೆಗೆ ಹಂಚಲು ಪಣ ತೊಟ್ಟಿರುವ ನಮ್ಮ ತಂಡಕ್ಕೆ ಈಗ ನೀವು ಸದಸ್ಯರಾಗಬಹುದು. ಮುಂಬರುವ ದಿನಗಳಲ್ಲಿ, ನಮ್ಮ ಸದಸ್ಯರಿಗೆ ಅನುಕೂಲವಾಗುವ ಹಲವು ಕಾರ್ಯಕ್ರಮಗಳನ್ನು ನಾವು ಈಗಾಗಲೇ ಸಿದ್ದ ಪಡಿಸಿದ್ದೇವೆ! ಕನ್ನಡಿಗರು ಯುಕೆ ಸದಸ್ಯರಾಗಲು ತಾವು ಈ ಕೆಳಕಂಡ ಗೂಗಲ್ ಚೆಕ್ ಔಟ್ ಸೌಲಭ್ಯವನ್ನು ಬಳಸಿಕೊಂಡು GBP ೧೦.೦೦ ಪಾವತಿಸಿ. ನಂತರ ತಮಗೆ ಕಳುಹಿಸಲಾಗುವ ಖಾತರಿ ಈ-ಪತ್ರವನ್ನು ನಮಗೆ ನಿಮ್ಮ ವಿಳಾಸ, ದೂರವಾಣಿ ಸಂಖ್ಯೆಯೊಂದಿಗೆ ಫಾರ್ವರ್ಡ್ ಮಾಡಿ. ನಿಮ್ಮ ಬೆಂಬಲ, ಪ್ರೋತ್ಸಾಹಕ್ಕೆ ನಾವು ಚಿರಋಣಿ.
ಕನ್ನಡಿಗರುಯುಕೆಯ ಸದಸ್ಯರಾಗಿ
ಕನ್ನಡಿಗರುಯುಕೆಯ ಪ್ರಾದೇಶಿಕ ಒಕ್ಕೊಟಗಳು
ಕನ್ನಡಿಗರುಯುಕೆಯ 'ಕನ್ನಡ ಕಲಿ' ಕಾರ್ಯಕ್ರಮ
ಕನ್ನಡಿಗರುಯುಕೆಯ 'ಸಂಸ್ಕೃತಿ' ವಿಭಾಗ

Become a KannadigaruUK Member

Beloved Kannadigas,

Kannadigaru UK is a non profit organisation founded primarily to promote Kannada language and \ culture in the UK. It has made sincere efforts to bring Kannadigas in the UK under one roof and provide platform for the Kannada fraternity to exchange views, exhibit their talents and experience entertainment so that all are in touch with Kannada language, culture and heritage.

You all have been encouraging Kannadigaru UK right from the inception by attending all its events like Rajyothsava, Ugadi, Vasanthothsava, musical concerts and movie shows. Kannadigaru UK is highly indebted for your continuous support. In return we want to promote and encourage your participation in Kannadigaru UK itself. And we would like to recognise your loyalty and belongingness by offering you the membership in the organisation. We have major plans chalked out for the betterment of Kannada language, Kannada culture and Kannada community in theUK. So it is the time for you to get involved. Your involvement will give us added strength and impetus to undertake more community services and to represent the community at various platforms, forums and authorities/organisations. Kannadigaru UK takes this opportunity to invite all Kannadigas to become members of Kannadigaru UK.

All you need to have is passion for Kannada language, culture and heritage. The membership details will be as follows:

  • Please use the google check out facility and pay a one-time registration fee of GBP 10.00.
  • Please forward the order confirmation email that you then receive, to membership@kannadigaruuk.com and mention your contact address, phone number and email address (if different from the one that you emailed us).
  • If you wish to enroll more than one member in a single transaction, then please forward the confirmation email you receive with the above mentioned details of all the members enrolled.
  • Additionally, please click here for complete information regarding the payment you are about to make.




For any further details or help regarding KUK membership, please write to membership@kannadigaruuk.com

Best viewed in IE8. All rights reserved 2008 KannadigaruUK CIC Ltd.