ಕನ್ನಡಿಗರು ಯುಕೆ ಈ-ತಾಣದ ಮುಖಪುಟ
ಕನ್ನಡಿಗರು ಯುಕೆ - ಒಂದು ಕಿರುಪರಿಚಯ
ಕನ್ನಡಿಗರು ಯುಕೆ - ನಮ್ಮ ಕಾರ್ಯಕ್ರಮಗಳ ವಿವರ ಮತ್ತು ವೇಳಾಪಟ್ಟಿ
ಕನ್ನಡಿಗರು ಯುಕೆ ನಡೆಸಿದ ಕಾರ್ಯಕ್ರಮಗಳ ಫೋಟೋ ಮತ್ತು ವೀಡಿಯೊಗಳ ಸಂಗ್ರಹ
ಕನ್ನಡಿಗರು ಯುಕೆ - ನಮ್ಮನ್ನು ಸಂಪರ್ಕಿಸಿ
ಕನ್ನಡಿಗರು ಯುಕೆ - ಸುದ್ದಿ ಮಾಧ್ಯಮದಲ್ಲಿ ನಾವು
ಕನ್ನಡಿಗರು ಯುಕೆಯ ನೊಂದಾಯಿತ ಸದಸ್ಯರಾಗಲು ಆಹ್ವಾನ
ಕನ್ನಡಿಗರುಯುಕೆಯ ಸದಸ್ಯರ ಕಟ್ಟೆ
ಕನ್ನಡಿಗರುಯುಕೆಯ ಸದಸ್ಯರ ಕಟ್ಟೆ
ಕನ್ನಡಿಗರುಯುಕೆಯ ಸದಸ್ಯರಾಗಿ
ಕನ್ನಡಿಗರುಯುಕೆಯ ಪ್ರಾದೇಶಿಕ ಒಕ್ಕೊಟಗಳು
ಕನ್ನಡಿಗರುಯುಕೆಯ 'ಕನ್ನಡ ಕಲಿ' ಕಾರ್ಯಕ್ರಮ
ಕನ್ನಡಿಗರುಯುಕೆಯ 'ಸಂಸ್ಕೃತಿ' ವಿಭಾಗ
ಕನ್ನಡಿಗರುಯುಕೆ, ಕನ್ನಡ ಅಭಿವೃದ್ದಿ ಪ್ರಾಧಿಕಾರದ ಸಹಯೋಗದೊಂದಿಗೆ, ಯುಕೆಯಲ್ಲಿ ಕನ್ನಡ ಕಲಿ ಕಾರ್ಯೋಕ್ರಮವನ್ನು ಪ್ರಸ್ತುತ ಪಡಿಸುತ್ತಿದೆ. ಶ್ರೀ ಮುಖ್ಯ ಮಂತ್ರ ಚಂದ್ರು ಅವರ ಮಾರ್ಗದರ್ಶನದಲ್ಲಿ ನಡೆಯುವ ಈ ಕಾರ್ಯಕ್ರಮವು, ಈಗಾಗಲೇ ಯುಎಸ್ಎ ಮತ್ತು ಆಸ್ಟ್ರೇಲಿಯಾಗಳಲ್ಲಿ ಬಹಳಷ್ಟು ಯಶಸ್ಸನ್ನು ಕಂಡಿರುತ್ತದೆ. ಕನ್ನಡ ಕಲಿಯಬೇಕೆಂಬ ಅಥವಾ ತಮ್ಮ ಮಕ್ಕಳಿಗೆ ಕಲಿಸಬೇಕೆಂಬ ಹಂಬಲವಿರುವ ಪ್ರತಿಯೊಬ್ಬರಿಗೂ ಇದೊಂದು ಸುವರ್ಣ ಅವಕಾಶ.
- ಈ ಕಾರ್ಯಕ್ರಮವನ್ನು ವಾರಾಂತ್ಯದಲ್ಲಿ (ಶನಿವಾರ ಅಥವಾ ಭಾನುವಾರ) ನಡೆಸಲು ಯೋಜಿಸಲಾಗಿದೆ.
- ಆರು ತಿಂಗಳುಗಳ ಅಂತರದಲ್ಲಿ ಎರಡರಿಂದ ಮೂರು ಘಂಟೆ ಕಾಲಾವಧಿಯ ಆರು ಶಿಬಿರಗಳನ್ನು ನಡೆಸಲಾಗುವುದು.
- ಸ್ಥಳೀಯ ಕನ್ನಡಿಗರುಯುಕೆ ಸದಸ್ಯರನ್ನು ಈ ಕಾರ್ಯಕ್ರಮದಲ್ಲಿ ತರಬೀತುದಾರರಾಗಲು ಆಹ್ವಾನಿಸಲಾಗುವುದು ಮತ್ತು ಅವರಿಗೆ ತರಬೇತಿಯ ಕುರಿತು ಸಾಕಷ್ಟು ಮಾರ್ಗದರ್ಶನ ನೀಡಲಾಗುವುದು.
- ಎಲ್ಲ ಪಾಠ ಪರಿಕರಗಳು, ಕನ್ನಡ ಅಭಿವೃದ್ದಿ ಪ್ರಾಧಿಕಾರದ ಮಾನ್ಯತೆ ಪಡೆದಿರುತ್ತವೆ.
- ಕನ್ನಡ ಕಲಿಯನ್ನು ನಡೆಸಬೇಕಾದ ಸ್ಥಳ, ಸಮಯ ಇವೆಲ್ಲವನ್ನೂ ಸ್ತಳೀಯರೇ ನಿರ್ಧರಿಸಬಹುದು.
ಹೆಚ್ಚಿನ ಮಾಹಿತಿಗಾಗಿ kannadakali@kanndigaruuk .com ಗೆ ಬರೆಯಿರಿ.