ಕನ್ನಡಿಗರುಯುಕೆ ಕನ್ನಡ ಕಲಿ ಆರಂಭ ಸಮಾರಂಭ ಇಂದು Sutton ಕನ್ನಡಿಗರ ಉತ್ಸಾಹ ಹಾಗೂ ಸಹಯೋಗದಿಂದ ಅದ್ಭುತವಾಗಿ ನೆರವೇರಿತು. ಸುಮಾರು 30 ಪೋಷಕರು ಕಾರ್ಯಕ್ರಮದಲ್ಲಿ ಪಾಲ್ಗೊಂಡಿದ್ದರು. ಸ್ವಯಂ ಸೇವಕ ಶಿಕ್ಷಕಿಯರಾದ ಸೌಮ್ಯ, ಆಶಾ ರೋಹಿತ್, ಆಶಾ ನಾಯ್ಕ್ ಹಾಗೂ ಅಶ್ವಿನಿ ಪೋಷಕರಿಗೆ ತಮ್ಮ ಪರಿಚಯ ಮಾಡಿ ಎಲ್ಲರ ಸಹಕಾರ ಕೋರಿದರು. ಕನ್ನಡಿಗರುಯುಕೆ ಕಾರ್ಯಕಾರಿ ಸಮಿತಿಯ ಕನ್ನಡ ಕಲಿ ಪ್ರತಿನಿಧಿಯಾದ ರಾಜೇಶ್ ಅವರು ಕನ್ನಡಕಲಿ ಕಾರ್ಯಕ್ರಮದ ಬಗ್ಗೆ ಸಂಪೂರ್ಣ ವಿವರ ನೀಡಿದರು. ಮಕ್ಕಳು ಹಾಗೂ ಪೋಷಕರು ತಮ್ಮ ಪರಿಚಯ ನೀಡಿ […]
Kannada Kali Sutton
Kannada Kali Launch in Sutton
ಸ್ನೇಹಿತರೇ, ಕನ್ನಡಿಗರುಯುಕೆ ಕನ್ನಡ ಕಲಿ Sutton ನಲ್ಲಿ ಪ್ರಾರಂಭವಾಗುತ್ತಿದೆ!! ಪ್ರಾರಂಭ ಸಮಾರಂಭಕ್ಕೆ ನಿಮಗೆಲ್ಲ ಸ್ವಾಗತ! ಸೌಮ್ಯ ಹೆಗ್ಡೆ, ಡಾ. ಜಯಕೀರ್ತಿ, ಅಶ್ವಿನಿ, ಸ್ಮಿತಾ ಹಾಗೂ ಆಶಾ ಅವರ ನೇತೃತ್ವದಲ್ಲಿ ಈ ಕನ್ನಡ ಕಲಿ ಶಿಬಿರವನ್ನು ನಡೆಸಲಾಗುತ್ತದೆ. Sutton ಕನ್ನಡಿಗರ ಬೆಂಬಲಕ್ಕೆ ನಮ್ಮೆಲ್ಲರ ಅಭಿನಂದನೆಗಳು ಹಾಗೂ ಶುಭಾಶಯಗಳು Please register your child using the link below: https://docs.google.com/forms/d/e/1FAIpQLScBQXktQVqXH1oxvROvsEmG-RJ4h0rO-zl5Bozr3QJnUMZdiQ/viewform