Kannada Development Kannada Kali Sutton KUK News & Events

Kannada Kali Launch in Sutton

ಸ್ನೇಹಿತರೇ,
ಕನ್ನಡಿಗರುಯುಕೆ ಕನ್ನಡ ಕಲಿ Sutton ನಲ್ಲಿ ಪ್ರಾರಂಭವಾಗುತ್ತಿದೆ!! ಪ್ರಾರಂಭ ಸಮಾರಂಭಕ್ಕೆ ನಿಮಗೆಲ್ಲ ಸ್ವಾಗತ! ಸೌಮ್ಯ ಹೆಗ್ಡೆ, ಡಾ. ಜಯಕೀರ್ತಿ, ಅಶ್ವಿನಿ, ಸ್ಮಿತಾ ಹಾಗೂ ಆಶಾ ಅವರ ನೇತೃತ್ವದಲ್ಲಿ ಈ ಕನ್ನಡ ಕಲಿ ಶಿಬಿರವನ್ನು ನಡೆಸಲಾಗುತ್ತದೆ.
Sutton ಕನ್ನಡಿಗರ ಬೆಂಬಲಕ್ಕೆ ನಮ್ಮೆಲ್ಲರ ಅಭಿನಂದನೆಗಳು ಹಾಗೂ ಶುಭಾಶಯಗಳು

Please register your child using the link below:

https://docs.google.com/forms/d/e/1FAIpQLScBQXktQVqXH1oxvROvsEmG-RJ4h0rO-zl5Bozr3QJnUMZdiQ/viewform

Leave a Reply

Your email address will not be published. Required fields are marked *