KUK News & Events

ಕನ್ನಡಿಗರುಯುಕೆ ವಸಂತೋತ್ಸವ

ಎಲ್ಲರಿಗೂ ನಮಸ್ಕಾರ!
ಯುಗಾದಿಯ ಪ್ರಯುಕ್ತ ಈ ವರ್ಷದ ಮೊದಲನೇ ಕಾರ್ಯಕ್ರಮವಾದ “ವಸಂತೋತ್ಸವ” ಕ್ಕೆ ನಾವೆಲ್ಲಾ ಸಿದ್ಧತೆ ಮಾಡಿಕೊಳ್ಳುತ್ತಿದ್ದೇವೆ. ಏಪ್ರಿಲ್ 21 ರಂದು ಹ್ಯಾರೋ ನಲ್ಲಿ ಹಮ್ಮಿಕೊಂಡಿರುವ ಕನ್ನಡಿಗರುಯುಕೆ ವಸಂತೋತ್ಸವದಲ್ಲಿ ಖ್ಯಾತ ಗಾಯಕಿಯಿಂದ ಕರ್ನಾಟಕ ಶಾಸ್ತ್ರೀಯ ಸಂಗೀತ, ಭಾವಗೀತೆ ಹಾಗೂ ಸ್ಥಳೀಯ ಪ್ರತಿಭೆಗಳಿಂದ ಕಾರ್ಯಕ್ರಮ. ಸದ್ಯದಲ್ಲೇ ನಿಗದಿ ಮಾಡಿದ ಸ್ಥಳ, ನೋಂದಣಿ ಹಾಗೂ ಕಾರ್ಯಕ್ರಮದ ಬಗ್ಗೆ ಹೆಚ್ಚಿನ ವಿವರವನ್ನು ನಮ್ಮ ಅಂತರ್ಜಾಲದಲ್ಲಿ ಪ್ರಕಟಿಸುತ್ತೇವೆ.
ಬನ್ನಿ, ವಸಂತೋತ್ಸವದಲ್ಲಿ ಪಾಲ್ಗೊಳ್ಳಿ.
ವಂದನೆಗಳೊಂದಿಗೆ
ಕನ್ನಡಿಗರುಯುಕೆ ಕಾರ್ಯಕಾರಿ ಸಮಿತಿ

Leave a Reply

Your email address will not be published. Required fields are marked *