Ogara Kannada Habba 2017 – Event Performance Nominations Closed

ಮೊದಲಿಗೆ ‘ಕನ್ನಡ ಹಬ್ಬ ‘ ಕಾರ್ಯಕ್ರಮದ ‘ಸ್ಥಳೀಯ ಕಲಾವಿದರ ಕಲಾಪ್ರದರ್ಶನಕ್ಕೆ ನಾಮನಿರ್ದೇಶನ ಸಲ್ಲಿಸಿದ ಪ್ರತಿಯೊಬ್ಬರಿಗೂ ಧನ್ಯವಾದಗಳು.
ಈಗಾಗಲೇ ಸಾಕಷ್ಟು ನೋಂದಣಿಗಳು ಬಂದಿರುವುದರಿಂದ ನಮ್ಮ ನಾಮನಿರ್ದೇಶನ ಪ್ರಕ್ರಿಯೆಯನ್ನು ಇಲ್ಲಿಗೆ ಸ್ಥಗಿತಗೊಳಿಸುತ್ತಿದ್ದೇವೆ .
ನೋಂದಾಯಿಸಿದ ಎಲ್ಲಾ ಕಲಾವಿದರಿಗೂ ಅವಕಾಶ ಕಲ್ಪಿಸುವುದು ನಮ್ಮ ಆಶಯ ಆದರೆ ಸಮಯದ ಅಭಾವದಿಂದ ಈಗಾಗಲೇ ಕೊಟ್ಟಿರುವ ನೋಂದಣಿಯನ್ನು ಸಮಿತಿಯವರು ಪರಿಶೀಲಿಸಿ , ಆಯ್ಕೆಯಾದ ತಂಡಗಳಿಗೆ/ ಕಲಾವಿದರಿಗೆ ಮುಂದಿನ ಮಾಹಿತಿಯನ್ನು ಪ್ರತ್ಯೇಕವಾಗಿ ಕಳುಹಿಸಲಾಗುವುದು.
ಯಾವುದೇ ಕಾರಣಕ್ಕೆ ನಿಮ್ಮ ತಂಡ/ ಕಾರ್ಯಕ್ರಮ ಆಯ್ಕೆ ಆಗದಿದ್ದಲ್ಲಿ ಬೇಸರ ಬೇಡ, ನಮ್ಮ ಮುಂಬರುವ ಅನೇಕ ಕಾರ್ಯಕ್ರಮಗಳಲ್ಲಿ ನಿಮಗೆ ಮೊದಲ ಆದ್ಯತೆ ಕೊಡಲಾಗುತ್ತದೆ.
ವಂದನೆಗಳೊಂದಿಗೆ,
ಕೆ.ಯು.ಕೆ ಕಾರ್ಯಕಾರಿ ಸಮಿತಿ

Leave a Reply

Your email address will not be published. Required fields are marked *